ಅಂಗನವಾಡಿ ನೇಮಕಾತಿ 2025 – ಮಹಿಳೆಯರಿಗೆ ಅದ್ಭುತ ಅವಕಾಶ!
ಅಂಗನವಾಡಿ ನೇಮಕಾತಿ 2025 – ಮಹಿಳೆಯರಿಗೆ ಅದ್ಭುತ ಅವಕಾಶ! ದಕ್ಷಿಣ ಕನ್ನಡ ಜಿಲ್ಲೆಗೆ ಈ ವರ್ಷ ಮಹಿಳೆಯರಿಗೆ ಹೊಸ ಉದ್ಯೋಗ ಅವಕಾಶಗಳು ದೊರೆಯುತ್ತಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2025ನೇ ಸಾಲಿಗೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಯನ್ನು ಘೋಷಿಸಿದೆ. ಈ ಬಾರಿ ಜಿಲ್ಲೆಯ ಏಳು ತಾಲೂಕುಗಳಲ್ಲಿ ಒಟ್ಟು 277 ಹುದ್ದೆಗಳು ಖಾಲಿಯಿದ್ದು, ಸ್ಥಳೀಯ ಮಹಿಳೆಯರು ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳೆಯರಿಗೆ ವಿಶೇಷ ಅವಕಾಶವನ್ನು ಒದಗಿಸಲಾಗಿದೆ. ಹುದ್ದೆಗಳ ವಿವರ (Job Vacancy) ಹುದ್ದೆ ಹೆಸರು … Read more