ಏಕಲವ್ಯ ಮಾದರಿ ವಸತಿ ಶಾಲೆ ನೇಮಕಾತಿ 2025 – 7,267 ಹುದ್ದೆಗಳಿಗೆ ಭಾರೀ ನೇಮಕಾತಿ
ಭಾರತ ಸರ್ಕಾರವು ದೇಶದಾದ್ಯಂತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು (Eklavya Model Residential Schools – EMRS) ಸ್ಥಾಪಿಸಿದೆ. ಪ್ರತಿ ವರ್ಷವೂ ಈ ಶಾಲೆಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಅನುಗುಣವಾಗಿ ಶಿಕ್ಷಕರ ಮತ್ತು ಸಿಬ್ಬಂದಿಗಳ ಅಗತ್ಯವೂ ಏರುತ್ತಿದೆ. ಈ ಹಿನ್ನೆಲೆ 2025 ನೇ ಸಾಲಿನಲ್ಲಿ 7,267 ಹುದ್ದೆಗಳ ಭಾರೀ ನೇಮಕಾತಿ ಪ್ರಕಟಣೆ ಹೊರಬಿದ್ದಿದೆ. ನೇಮಕಾತಿಯ ಮುಖ್ಯಾಂಶಗಳು ಒಟ್ಟು ಹುದ್ದೆಗಳ ಸಂಖ್ಯೆ: … Read more