Gold Rate Today: ಮದುವೆ ಮನೆಯವರಿಗೆ ಸುವರ್ಣ ಅವಕಾಶ!
ಬಜೆಟ್‌ಗೂ ಮುನ್ನ ಭಾರೀ ಕುಸಿತ ಕಂಡ ಚಿನ್ನದ ದರ – ಇಂದಿನ ಸಂಪೂರ್ಣ ವಿವರ ಇಲ್ಲಿದೆ ಚಿನ್ನದ ದರದಲ್ಲಿ ಗ್ರಾಹಕರಿಗೆ ಲಾಭದ ದಿನ! ಇಂದು ಫೆಬ್ರವರಿ 1, ಭಾನುವಾರ. ನಿನ್ನೆ ಶನಿವಾರ ಭಾರೀ ಕುಸಿತ ಕಂಡಿದ್ದ ಚಿನ್ನದ ಬೆಲೆ, ಇಂದೂ ಕೂಡ ಗ್ರಾಹಕರ ಕೈಗೆಟುಕುವ ಮಟ್ಟದಲ್ಲೇ ಮುಂದುವರಿದಿದೆ. ಮದುವೆ ಸೀಸನ್ ಆರಂಭವಾಗಿರುವ ಈ ಸಮಯದಲ್ಲಿ, ಚಿನ್ನ ಖರೀದಿಗೆ ಇದೊಂದು ‘ಗೋಲ್ಡನ್ ಚಾನ್ಸ್’ ಎನ್ನಬಹುದು. ಬೆಳ್ಳಿ ಬೆಲೆಯಲ್ಲಿಯೂ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಬೆಂಗಳೂರು: ಫೆಬ್ರವರಿ ತಿಂಗಳ ಮೊದಲ ದಿನವೇ … Read more