ಪೋಸ್ಟ್ ಆಫೀಸ್ ಬಂಪರ್ ಯೋಜನೆ: ₹411 ಹೂಡಿಕೆ ಮಾಡಿದ್ರೆ ಸಿಗುತ್ತೆ ₹43 ಲಕ್ಷ!
ಆರ್ಥಿಕ ಭದ್ರತೆ ಎನ್ನುವುದು ಪ್ರತಿಯೊಬ್ಬರಿಗೂ ಅಗತ್ಯ. ಇಂದಿನ ದಿನಗಳಲ್ಲಿ ಅನೇಕರು ತಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಲು ಹೂಡಿಕೆ ಮಾಡುವ ಯೋಚನೆಯಲ್ಲಿ ಇರುತ್ತಾರೆ. ಬ್ಯಾಂಕ್‌ಗಳ ಫಿಕ್ಸ್‌ಡ್ ಡೆಪಾಸಿಟ್ (FD), ಮ್ಯೂಚುಯಲ್ ಫಂಡ್, ಷೇರು ಮಾರುಕಟ್ಟೆ ಹೀಗೆ ಹಲವು …
