ಮೂರು ಬೃಹತ್ ಬ್ಯುಸಿನೆಸ್ ಕಾರಿಡಾರ್ ಯೋಜನೆಗಳು: ಈ ಭೂಮಿಗೆ ಬಂಗಾರದ ಬೆಲೆ
ಬೆಂಗಳೂರು ನಗರವು ದಿನದಿಂದ ದಿನಕ್ಕೆ ಬೆಳೆಯುತ್ತಾ ದೇಶದ ಪ್ರಮುಖ ಆರ್ಥಿಕ ಹಾಗೂ ಕೈಗಾರಿಕಾ ಕೇಂದ್ರವಾಗಿ ಪರಿಣಮಿಸುತ್ತಿದೆ. ಐಟಿ ಹಬ್, ಉದ್ಯಮಗಳ ಕೇಂದ್ರ, ಸ್ಟಾರ್ಟ್‌ಅಪ್ ನಗರ ಎಂಬ ಹಲವು ಹುದ್ದೆಗಳ ಜೊತೆಗೆ ಇದೀಗ “ಬ್ಯೂಸಿನೆಸ್ ಕಾರಿಡಾರ್” …
