ಉದ್ಯೋಗಿನಿ ಯೋಜನೆ – ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ₹3 ಲಕ್ಷದ ಸಾಲ ಸೌಲಭ್ಯ
ಉದ್ಯೋಗಿನಿ ಯೋಜನೆ – ಮಹಿಳೆಯರಿಗೆ ಸ್ವ-ಉದ್ಯೋಗಕ್ಕಾಗಿ ₹3 ಲಕ್ಷದ ಸಾಲ ಸೌಲಭ್ ಬೆಂಗಳೂರು: ಕರ್ನಾಟಕ ಸರ್ಕಾರ ಮಹಿಳೆಯರಿಗೆ ಸ್ವಾವಲಂಬನೆ ನೀಡಲು “ಉದ್ಯೋಗಿನಿ ಯೋಜನೆ” ಮೂಲಕ ಉತ್ತಮ ಅವಕಾಶವನ್ನು ನೀಡಿದೆ. ಈ ಯೋಜನೆಯಡಿ ಮಹಿಳೆಯರು ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಕನಿಷ್ಠ ₹1 ಲಕ್ಷದಿಂದ ಗರಿಷ್ಠ ₹3 ಲಕ್ಷದವರೆಗೆ ಸಾಲವನ್ನು ಪಡೆಯಬಹುದು. ಇದರಿಂದ ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಉದ್ಯಮ ಆರಂಭಿಸಲು ಬಯಸುವ ಮಹಿಳೆಯರಿಗೆ ದೊಡ್ಡ ನೆರವು ದೊರೆಯಲಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮಹಿಳೆಯರಿಗೆ ಉದ್ಯಮ ಆರಂಭಿಸಲು ಆರ್ಥಿಕ … Read more