ಹೊಸ ತಿಂಗಳು – ಹೊಸ ನಿಯಮಗಳು! ಅಕ್ಟೋಬರ್ 1ರಿಂದ ದೇಶದಾದ್ಯಂತ ಅನೇಕ ಬದಲಾವಣೆಗಳು ಜಾರಿಗೆ
ಸೆಪ್ಟೆಂಬರ್ ತಿಂಗಳು ಮುಗಿಯುತ್ತಿರುವಂತೆಯೇ ಅಕ್ಟೋಬರ್ 2025 ಆರಂಭಕ್ಕೆ ಕೇವಲ ಕೆಲವು ದಿನಗಳಷ್ಟೇ ಬಾಕಿಯಿವೆ. ಹೊಸ ತಿಂಗಳು ಪ್ರಾರಂಭವಾದಾಗ ಸಾಮಾನ್ಯವಾಗಿ ದೇಶದಲ್ಲಿ ಹಲವು ಹೊಸ ಆರ್ಥಿಕ ಹಾಗೂ ಸೇವಾ ನಿಯಮಗಳು ಜಾರಿಯಾಗುತ್ತವೆ. ಈ ಬಾರಿ ಕೂಡ …
