E Khata: ಆಸ್ತಿದಾರರಿಗೆ ಸಿಹಿ ಸುದ್ದಿ – ಮೊಬೈಲ್ ಆ್ಯಪ್ ಮೂಲಕ ಇ-ಖಾತಾ ಪಡೆಯುವ ಅವಕಾಶ
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಅಡ್ಡಿ–ಅವಘಡಗಳು ಆಗದಂತೆ ಮಾಡಲು ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಆಡಳಿತವು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಅತ್ಯಂತ ಪ್ರಮುಖ ಹೆಜ್ಜೆ ಎಂದರೆ …
