Kannada Needs – ನಮ್ಮ ಬಗ್ಗೆ
Kannada Needs ಕನ್ನಡದಲ್ಲಿ ಮಾಹಿತಿಯನ್ನು ನೀಡುವ ಒಂದು ವಿಶ್ವಾಸಾರ್ಹ ವೇದಿಕೆ. ಇಲ್ಲಿ ಪ್ರತಿದಿನ ಹೊಸ ಉದ್ಯೋಗ ಸುದ್ದಿ, ಸರ್ಕಾರಿ ಯೋಜನೆಗಳ ವಿವರ, ನೂತನ ತಂತ್ರಜ್ಞಾನ ಮಾಹಿತಿ ಹಾಗೂ ಇತ್ತೀಚಿನ ತಾಜಾ ಅಪ್‌ಡೇಟ್ಸ್‌ಗಳನ್ನು ಪಡೆಯಬಹುದು.
ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳು, ಹೋಮ್‌ಬೇಸ್‌ಡ್ ಕೆಲಸಗಳು, ಭಾಗಕಾಲಿಕ ಮತ್ತು ಪೂರ್ಣಕಾಲಿಕ ಉದ್ಯೋಗಗಳ ಸಂಪೂರ್ಣ ವಿವರಗಳನ್ನು ನಾವು ಪ್ರಕಟಿಸುತ್ತೇವೆ. ಆಸಕ್ತರು ನೇರವಾಗಿ ನಮ್ಮ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ನಿಖರ ಹಾಗೂ ನಂಬಿಕೆಗೆ ಅರ್ಹ ಮಾಹಿತಿಯನ್ನು ಕನ್ನಡಿಗರಿಗೆ ತಲುಪಿಸುವುದು ನಮ್ಮ ಮುಖ್ಯ ಗುರಿ. ದಿನನಿತ್ಯದ ಎಲ್ಲಾ ಹೊಸ ಅಪ್‌ಡೇಟ್ಸ್‌ಗಳನ್ನು ಸುಲಭವಾಗಿ ಪಡೆಯಲು, ನಮ್ಮ ಟೆಲಿಗ್ರಾಂ ಹಾಗೂ ವಾಟ್ಸಾಪ್ ಗುಂಪುಗಳಿಗೆ ಸೇರಿಕೊಳ್ಳಿ.
→ Telegram ಚಾನೆಲ್ ಸೇರಿ – ಇಲ್ಲಿ ಕ್ಲಿಕ್ ಮಾಡಿ.
→ WatsApp ಚಾನೆಲ್ ಸೇರಿ – ಇಲ್ಲಿ ಕ್ಲಿಕ್ ಮಾಡಿ.
Contact Email : ishugouda25@gmail.com