E Khata: ಆಸ್ತಿದಾರರಿಗೆ ಸಿಹಿ ಸುದ್ದಿ – ಮೊಬೈಲ್ ಆ್ಯಪ್ ಮೂಲಕ ಇ-ಖಾತಾ ಪಡೆಯುವ ಅವಕಾಶ
ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಅಡ್ಡಿ–ಅವಘಡಗಳು ಆಗದಂತೆ ಮಾಡಲು ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಆಡಳಿತವು ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ಅತ್ಯಂತ ಪ್ರಮುಖ ಹೆಜ್ಜೆ ಎಂದರೆ ಇ-ಖಾತಾ (E Khata) ಪರಿಚಯ. ಇತ್ತೀಚಿನ ವರ್ಷಗಳಲ್ಲಿ ಆಸ್ತಿ ದಾಖಲೆಗಳಲ್ಲಿ ಪಾರದರ್ಶಕತೆ, ದ್ರುತ್ಯುತ, ಹಾಗೂ ಭದ್ರತೆ ಒದಗಿಸುವುದೇ ಇದರ ಮುಖ್ಯ ಉದ್ದೇಶ. ಆದರೆ ಬೆಂಗಳೂರಿನಂತಹ ಮಹಾನಗರದಲ್ಲಿ ಲಕ್ಷಾಂತರ ಆಸ್ತಿಗಳಿದ್ದರೂ ಕೇವಲ ಸಣ್ಣ ಪ್ರಮಾಣದ ಆಸ್ತಿಗಳಿಗೆ ಮಾತ್ರ ಇ-ಖಾತಾ ನೀಡಲ್ಪಟ್ಟಿತ್ತು. ಇದರಿಂದ ಹಲವಾರು … Read more