ಗೃಹಲಕ್ಷ್ಮಿಯರಿಗೆ ಬಿಗ್ ಶಾಕ್: 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಗೃಹಲಕ್ಷ್ಮಿ ಹಣ ಬಂದ್!
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ಯಿಂದ 2 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಹೊರಗುಳಿಸಲಾಗಿದೆ. ಆದಾಯ ತೆರಿಗೆ (Income Tax) ಪಾವತಿಸಿದವರು ಹಾಗೂ ಜಿಎಸ್‌ಟಿ (GST) ರಿಟರ್ನ್ ಸಲ್ಲಿಸಿದ ಮಹಿಳೆಯರು …
