ಜಿಯೋ ಗ್ರಾಹಕರಿಗೆ ಭರ್ಜರಿ ಸುದ್ದಿ: ಕೇವಲ ₹77ಕ್ಕೆ ಹೊಸ ರೀಚಾರ್ಜ್ ಪ್ಲಾನ್;
ಭಾರತದಲ್ಲಿ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ತಂದ ಕಂಪನಿಯೆಂದರೆ ಅದು ರಿಲಯನ್ಸ್ ಜಿಯೋ. 2016ರಲ್ಲಿ ವಾಣಿಜ್ಯ ಸೇವೆ ಆರಂಭಿಸಿದ ಜಿಯೋ, ಕಡಿಮೆ ಬೆಲೆಗೆ ಡೇಟಾ ಹಾಗೂ ಉಚಿತ ವಾಯ್ಸ್ ಕಾಲ್‌ಗಳನ್ನು ಒದಗಿಸುವ ಮೂಲಕ ಲಕ್ಷಾಂತರ ಜನರ …
